Home Entertainment BBK-12: ಬಿಗ್ ಬಾಸ್ ಕನ್ನಡ-12 ಗ್ರಾಂಡ್ ಫಿನಾಲೆಗೆ ಮುಹೂರ್ತ ಫಿಕ್ಸ್!!

BBK-12: ಬಿಗ್ ಬಾಸ್ ಕನ್ನಡ-12 ಗ್ರಾಂಡ್ ಫಿನಾಲೆಗೆ ಮುಹೂರ್ತ ಫಿಕ್ಸ್!!

Hindu neighbor gifts plot of land

Hindu neighbour gifts land to Muslim journalist

BBK-12: ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ಹಂತದಲ್ಲಿದ್ದು, ಇನ್ನು ಕೆಲವೇ ವಾರಗಳಲ್ಲಿ ಗ್ರಾಂಡ್ ಫಿನಾಲೆ ಕೂಡ ನಡೆಯಲಿದೆ. ಆದರೆ ಅಭಿಮಾನಿಗಳಲ್ಲಿ ಈ ಗ್ರಾಂಡ್ ಫಿನಾಲೆ ಯಾವಾಗ ನಡೆಯುತ್ತೆ? ಯಾವ ದಿನದಂದು ನಡೆಯುತ್ತದೆ ಎಂಬುದು ಕುತೂಹಲವಾಗಿದೆ. ಇದಕ್ಕೆ ಸದ್ಯ ಉತ್ತರ ಸಿಕ್ಕಿದೆ.

ಹೌದು, ಕಾರ್ಯಕ್ರಮವು ಮೂಲತಃ 15 ನೇ ವಾರದಲ್ಲಿ ಕೊನೆಗೊಳ್ಳಲು ನಿರ್ಧರಿಸಲಾಗಿತ್ತು, ಆದರೆ ವರದಿಗಳು ಅದನ್ನು ಎರಡು ವಾರಗಳವರೆಗೆ ವಿಸ್ತರಿಸಲಾಗಿದೆ ಎಂದು ಸೂಚಿಸುತ್ತವೆ. ಆದ್ದರಿಂದ, ಗ್ರ್ಯಾಂಡ್ ಫಿನಾಲೆ ಜನವರಿ 18 ಮತ್ತು ಜನವರಿ 25, 2026 ರ ನಡುವೆ ನಡೆಯುವ ನಿರೀಕ್ಷೆಯಿದೆ.