Home Karnataka State Politics Updates Shivaraj pateel: ಕೇಂದ್ರದ ಮಾಜಿ ಸಚಿವ, ಸ್ಪೀಕ‌ರ್ ಶಿವರಾಜ್ ಪಾಟೀಲ್ ನಿಧನ

Shivaraj pateel: ಕೇಂದ್ರದ ಮಾಜಿ ಸಚಿವ, ಸ್ಪೀಕ‌ರ್ ಶಿವರಾಜ್ ಪಾಟೀಲ್ ನಿಧನ

Hindu neighbor gifts plot of land

Hindu neighbour gifts land to Muslim journalist

Shivaraj pateel: ಕೇಂದ್ರದ ಮಾಜಿ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಿಧನರಾದರು. ಅವರಿಗೆ 91 ವರ್ಷವಾಗಿತ್ತು. ವಯೋಸಹಜ ಕಾಯಿಲೆಗಳಿಂದ ಉಂಟಾದ ದೀರ್ಘಕಾಲದ ಅನಾರೋಗ್ಯದಿಂದಾಗಿ ಪಾಟೀಲ್‌ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಕಾಂಗ್ರೆಸ್‌ ಪಕ್ಷದ ನಾಯರು, ಕಾರ್ಯಕರ್ತರು ಸೇರಿ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.1980, 1984, 1989, 1991, 1996, 1998,1990, ಗೆಲುವು ಸಾಧಿಸಿದ್ದರು. ನಂತರ 2004ರಲ್ಲಿ ಬಿಜೆಪಿಯ ರೂಪಾತಾಯಿ ಪಾಟೀಲ್ ನೀಲಂಗೇಕ‌ರ್ ವಿರುದ್ಧ ಸೋತರು. 1972 ಮತ್ತು 1978ರಲ್ಲಿ ಅವರು ಲಾತೂ‌ರ್ ವಿಧಾನಸಭಾ ಸ್ಥಾನದಲ್ಲಿ ಗೆದ್ದಿದ್ದರು.