Aadhaar Card Update: ಉಚಿತ ಆಧಾರ್‌ ಕಾರ್ಡ್ ಅಪ್‌ಡೇಟ್‌ ಗಡುವು ವಿಸ್ತರಣೆ

Share the Article

Aadhaar Card Update: ಆಧಾರ್‌ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಯುಐಡಿಎಐ (UIDAI) ಸಂಸ್ಥೆ ಒಂದು ಮಹತ್ವದ ಸುದ್ದಿ ನೀಡಿದೆ. ಇತ್ತೀಚೆಗೆ ಉಚಿತ ಆಧಾರ್‌ ಅಪ್‌ಡೇಟ್‌ ಗಡುವನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

2026ರ ಜೂನ್ 14ರವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ಯುಐಡಿಎಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಅರ್ಥ, ಬಳಕೆದಾರರು ತಮ್ಮ ಆಧಾರ್‌ ಕಾರ್ಡ್‌ನಲ್ಲಿನ ವಿವರಗಳನ್ನು ಉಚಿತವಾಗಿ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡಿಕೊಳ್ಳಬಹುದು.

Comments are closed.