Haveri: ರೇಸ್ ನಲ್ಲಿ ಬಿದ್ದು ಕಾಲು ಮುರಿದರೂ ಎದ್ದು ಓಡಿ ಗುರಿ ಮುಟ್ಟಿದ ಹೋರಿ – ಮಾಲೀಕ ಭಾವುಕ!!

Share the Article

 

Hhaveri: ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡುವ ಸಂದರ್ಭದಲ್ಲಿ ಹೋರಿ ಒಂದು ಬಿದ್ದು ಕಾಲು ಮುರಿದುಕೊಂಡಿದೆ. ಆದರೂ ಕೂಡ ಅಖಾಡದಲ್ಲಿ ಛಲ ಬಿಡದೆ ಆ ಹೋರಿಯು ಮತ್ತೆ ಎದ್ದು ಓಡಿ ಗುರಿ ಮುಟ್ಟಿದೆ. ಮಾಲೀಕ ಬಾವುಕನಾಗಿದ್ದಾನೆ.

 

ಯಸ್, ಹಬ್ಬದ ಸ್ಪರ್ಧೆಯ ಅಖಾಡಕ್ಕಿಳಿಯುತ್ತಿದ್ದಂತೆಯೇ ಹೋರಿ ಜಿಗಿದು ಕಾಲು ಮುರಿದುಕೊಂಡಿದೆ. ಆದರೂ ಸಹ ಅದೇ ನೋವಿನಲ್ಲೂ ಗುರಿ ಮುಟ್ಟುವಲ್ಲಿಯಶಸ್ವಿಯಾಗಿದೆ. ಇದರಿಂದ ಮಾಲೀಕ ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿರುವ ಪ್ರಸಂಗ ನಡೆಯಿತು. ಈ ಭಾವನಾತ್ಮಕ ಘಟನೆ ನೋಡಿ ನೆರೆದಿದ್ದ ಜನರು ಸಹ ಭಾವುಕರಾದರು.

Comments are closed.