Puttur: ಬೆಂಗಳೂರು ಕಂಬಳ ರೂವಾರಿ ತುಳುಕೂಟ ಬೆಂಗಳೂರಿನ ಅಧ್ಯಕ್ಷ ಪುತ್ತೂರು ಮೂಲದ ಸುಂದರರಾಜ್‌ ರೈ ಹೃದಯಾಘಾತದಿಂದ ನಿಧನ

Share the Article

Puttur: ಬೆಂಗಳೂರಿನ ಕಂಬಳದ ರೂವಾರಿ ಬೆಂಗಳೂರು ತುಳುಕೂಟದ ಅಧ್ಯಕ್ಷರಾದ ಸುಂದರರಾಜ್‌ ರೈ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರಿನ ತುಳುಕೂಟದ ಎರಡನೇ ಅವಧಿಯ ಅಧ್ಯಕ್ಷರಾದ ಸುಂದರರಾಜ್‌ ರೈಗಳು ಬೆಂಗಳೂರಿನ ಕಂಬಳ ಮಾಡಬೇಕೆಂಬ ಪ್ರಯತ್ನದಲ್ಲಿದ್ದರು. ನಂತರ ಪುತ್ತೂರು ಶಾಸಕ ಅಶೋಕ್‌ ರೈ ನೇತೃತ್ವದಲ್ಲಿ ಬೆಂಗಳೂರು ಕಂಬಳ ನಡೆಯಿತು.

Comments are closed.