Viral Video : ಆಕಳಿಸಿದ ಬಾಯನ್ನು ಮುಚ್ಚಲಾಗದೆ ಪರದಾಡಿದ ಪ್ರಯಾಣಿಕ – ರೈಲ್ವೆ ಇಲಾಖೆಯಿಂದ ವೈದ್ಯಕೀಯ ಸೇವೆ!

Viral Video : ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ಕುಳಿತಿದ್ದ ಪ್ರಯಾಣಿಕನೊಬ್ಬ ಆಕಳಿಕೆ ಬಂದ ವೇಳೆ ಆಕಳಿಸಿದ ಬಳಿಕ ಬಾಯನ್ನು ಮುಚ್ಚಲಾಗದೆ ಪರದಾಡಿದ ವಿಚಿತ್ರ ಘಟನೆ ಪಾಲ್ಕಾಡ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಹೌದು, ರೈಲು ನಿಲ್ದಾಣದಲ್ಲಿ ಯುವ ಪ್ರಯಾಣಿಕನೊಬ್ಬ ಆಕಳಿಸಿ ಬಾಯಿ ಮುಚ್ಚಲಾಗದೆ ಪರದಾಡಿದ್ದಾನೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ವೈದ್ಯಾಧಿಕಾರಿಗಳು ಬಂದು ಆತನಿಗೆ ಚಿಕಿತ್ಸೆ ನೀಡಿ ಬಾಯಿ ಮುಚ್ಚಲು ನೆರವಾಗಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.
https://www.instagram.com/reel/DP8wGGMElyZ/?igsh=MTVoOHRhaW9ldG11cg==
Comments are closed.