Actor Darshan: ದೇಶದ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ನಟ ದರ್ಶನ್‌ ಕೇಸ್‌ಗೆ 2 ನೇ ಸ್ಥಾನ

Share the Article

Actor Darshan: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದು, ಇದೀಗ ಈ ಘಟನೆ ದೇಶದ ಎರಡನೇ ಪ್ರಮುಖ ಕೇಸ್‌ ಎಂದು ಎನಿಸಿಕೊಂಡಿದೆ. ಒಂದು ವರ್ಷದಲ್ಲಿ ಮೇಜರ್‌ ಕೇಸ್‌ ಎನಿಸಿಕೊಂಡ ಪ್ರಕರಣಗಳ ಪಟ್ಟಿ ರಿವೀಲ್‌ ಆಗಿದ್ದು, ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಕೇಸ್‌ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಇದನ್ನೂ ಓದಿ;Hasana: ಹಾಸನಾಂಬ ದರ್ಶನೋತ್ಸವಕ್ಕೆ ವಿಐಪಿ ಪಾಸ್‌ ರದ್ದು; ಗೋಲ್ಡ್‌ ಪಾಸ್‌ ಜಾರಿ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ದೇಶದ ಪ್ರಮುಖ ಕೇಸುಗಳಲ್ಲಿ ಎರಡನೇ ಸ್ಥಾನ ದೊರಕಿದೆ. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿರುವ ಕಾರಣದಿಂದ ಈ ಕೇಸ್‌ಗೆ ತೂಕ ಬಂದಿದೆ. ಉಳಿದಂತೆ ಪುಣೆ ಪೋರ್ಷೆ ಕೇಸು, ಹೈದರಾಬಾದ್‌ ಟೆಕ್‌ ಸ್ಕ್ಯಾಮ್‌, ಗಾಯಕ ಝುಬೇನ್‌ ಗರ್ಗ್‌ ಸಾವು ಪ್ರಮುಖ ಪ್ರಕರಣ ಪಟ್ಟಿಯಲ್ಲಿದೆ.

Comments are closed.