Pension : ಪಿಂಚಣಿದಾರರೇ ಗಮನಿಸಿ- ಈ ದಿನದೊಳಗೆ ‘ಜೀವನ ಪ್ರಮಾಣ’ ಪತ್ರ ಸಲ್ಲಿಸದಿದ್ದರೆ ರದ್ದಾಗುತ್ತೇ ನಿಮ್ಮ ಪಿಂಚಣಿ!!

Share the Article

Pension : ಪಿಂಚಣಿದಾರರಿಗೆ ಸರ್ಕಾರ ಮಹತ್ವದ ಸೂಚನೆಯನ್ನು ನೀಡಿದ್ದು, ಈ ದಿನಾಂಕದೊಳಗಡೆ ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸದಿದ್ದರೆ ಪಿಂಚಣಿ ರಾದ್ಧಾಗುತ್ತದೆ ಎಂದು ಹೇಳಲಾಗಿದೆ.

ಹೌದು, ಪ್ರತಿ ವರ್ಷದಂತೆ, ನಿಮ್ಮ ಪಿಂಚಣಿಯನ್ನು ಮುಂದುವರಿಸಲು ಜೀವ ಪ್ರಮಾಣಪತ್ರವನ್ನು ಸಲ್ಲಿಸುವುದು ಅತ್ಯಗತ್ಯ. ಹೀಗಾಗಿ ನವೆಂಬರ್ 1 ರಿಂದ 30 ರ ನಡುವೆ ನೀವು ಈ ಪ್ರಮಾಣಪತ್ರವನ್ನು ಸಲ್ಲಿಸಲು ವಿಫಲವಾದರೆ, ನಿಮ್ಮ ಪಿಂಚಣಿಯನ್ನು ನಿಲ್ಲಿಸಬಹುದು ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ:BPL Card : ಆರು ತಿಂಗಳಿಂದ ನೀವು ರೇಷನ್ ಪಡೆದಿಲ್ಲವೇ? ಹಾಗಿದ್ದರೆ ರದ್ದಾಗುತ್ತೇನೆ ನಿಮ್ಮ BPL ಕಾರ್ಡ್

ಇದರೊಂದಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಅಥವಾ 10 ನೇ ತರಗತಿಯ ಅಂಕಪಟ್ಟಿ, ಪಾಸ್ಬುಕ್, ಖಾತೆ ಸಂಖ್ಯೆ, IFSC ಕೋಡ್, ಆದಾಯ ಘೋಷಣೆ ಮತ್ತು ಪಿಂಚಣಿ ಪಾವತಿ ಆದೇಶ (PPO) ಸಂಖ್ಯೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸದಿದ್ದರೆ, ಪಿಂಚಣಿ ಪಾವತಿಗಳಿಗೆ ಅಡ್ಡಿಯಾಗಬಹುದು. ಆದ್ದರಿಂದ, ಎಲ್ಲಾ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ನವೀಕರಿಸುವುದು ಮುಖ್ಯವಾಗಿದೆ.

Comments are closed.