Bank: ಈ 8 ಬ್ಯಾಂಕ್ ಖಾತೆಗಳಲ್ಲಿ ಇನ್ಮುಂದೆ `ಕನಿಷ್ಠ ಬ್ಯಾಲೆನ್ಸ್’ ನಿಯಮವಿಲ್ಲ

Share the Article

Bank: ಇನ್ಮುಂದೆ ದೇಶದ ಎಂಟು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಉಳಿತಾಯ ಖಾತೆಗಳ ಮೇಲಿನ ಈ ನಿಯಮವನ್ನು ರದ್ದು ಮಾಡಿದೆ. ಹೌದು, ಇನ್ಮುಂದೆ ಈ 8 ಬ್ಯಾಂಕ್ (Bank) ಖಾತೆಯಲ್ಲಿನ ಖಾತೆದಾರರು ಎಷ್ಟೇ ಹಣವಿದ್ದರೂ ಅಥವಾ ನಿಮ್ಮಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದರೂ, ಯಾವುದೇ ದಂಡ ವಿಧಿಸಲಾಗುವುದಿಲ್ಲ.

ನಿಯಮವನ್ನು ರದ್ದುಗೊಳಿಸಿದ 8 ಬ್ಯಾಂಕುಗಳು:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ಕೆನರಾ ಬ್ಯಾಂಕ್

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಬ್ಯಾಂಕ್ ಆಫ್ ಬರೋಡಾ

ಇಂಡಿಯನ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)

ಬ್ಯಾಂಕ್ ಆಫ್ ಇಂಡಿಯಾ

ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB)

ಈ ಪಟ್ಟಿಯಲ್ಲಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ಸೇರ್ಪಡೆ

ಇದನ್ನೂ ಓದಿ:Kerala: ತೆಂಗಿನಕಾಯಿ ಕೊಡಿ, ಹೊಟ್ಟೆ ತುಂಬಾ ಊಟ ಮಾಡಿ – ಕೇರಳದಲ್ಲೊಂದು ಅಪರೂಪದ ಹೋಟೆಲ್

Comments are closed.