Yashavantha Saradeshapande: ಹಿರಿಯ ನಟ, ರಂಗಕರ್ಮಿ, ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ

Yashavantha Saradeshapande: ಹಿರಿಯ ನಟ, ರಂಗಕರ್ಮಿ, ನಿರ್ದೇಶಕ ಯಶವಂತ ಸರದೇಶಪಾಂಡೆ ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ಅಗಲಿದ್ದಾರೆ. ಪತ್ನಿ ಮಾಲತಿ ಕೂಡಾ ಖ್ಯಾತ ಕಿರುತೆರೆ ನಟಿಯಾಗಿದ್ದಾರೆ. ಕನ್ನಡದ ರಿಯಾಲಿಟಿ ಶೋ ಜೋಡಿ ನಂ.1 ನಲ್ಲಿ ಭಾಗವಹಿಸಿದ್ದರು.

1965 ರ ಜೂನ್ 13 ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಹಳ್ಳಿಯಲ್ಲಿ ಜನಿಸಿದ್ದು, ತಾಯಿ ಕಲ್ಪನಾದೇವಿ, ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ.
ಇದನ್ನೂ ಓದಿ:ಯಾವಾಗ PF ಹಿಂಪಡೆಯಬಹುದು? ಸುಳ್ಳು ಕಾರಣ ನೀಡಿ ಪಿಎಫ್ ಹಣ ಹಿಂಪಡೆದರೆ ಶಿಕ್ಷೆ – EPFO ಇಲಾಖೆ ಎಚ್ಚರಿಕೆ
ಅಂಧಯುಗ, ಇನ್ಸ್ಪೆಕ್ಟರ್ ಜನರಲ್, ಮಿಡ್ಸಮರ್ ನೈಟ್ಸ್ ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ನಾಟಕಗಳು ಅವರ ನಿರ್ದೇಶನ ಮಾಡಿದ್ದಾರೆ.
Comments are closed.