Sports: ‘ಪ್ಯಾರಾ ವರ್ಲ್ಡ್ ಆರ್ಚರಿ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನ ಗೆದ್ದ ಶೀತಲ್ ದೇವಿ

Share the Article

Sports: ಭಾರತೀಯ ಬಿಲ್ಲುಗಾರ್ತಿ ಶೀತಲ್ ದೇವಿ ಶನಿವಾರ ಪ್ಯಾರಾ ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌’ನಲ್ಲಿ (Sports) ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಟರ್ಕಿಯ ವಿಶ್ವದ ನಂ. 1 ಓಜ್ನೂರ್ ಕ್ಯೂರ್ ಗಿರ್ಡಿ ಅವರನ್ನ ತೀವ್ರ ಪೈಪೋಟಿಯಿಂದ ಎದುರಿಸಿದ ಶೀತಲ್ 146-143 ಅಂಕಗಳಿಂದ ಜಯಗಳಿಸಿದ್ದಾರೆ. ಈ ಚಾಂಪಿಯನ್‌ಶಿಪ್‌ನ ಅವರ ಮೂರನೇ ಪದಕವಾಗಿದೆ.

ಹುಟ್ಟಿನಿಂದಲೇ ತೋಳುಗಳಿಲ್ಲದೆ ಶೂಟ್ ಮಾಡುತ್ತಿದ್ದ ಶೀತಲ್, ತನ್ನ ಪಾದಗಳು ಮತ್ತು ಗಲ್ಲದಿಂದ ಸಂಪೂರ್ಣವಾಗಿ ಶೂಟ್ ಮಾಡುವುದು ಅವರ ವಿಶೇಷತೆಯಾಗಿದೆ.

ಇದನ್ನೂ ಓದಿ:Anganwadi recruitment: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ !!

Comments are closed.