Prathama Prasad: ಟ್ರೋಲ್ ಪೇಜ್‌ಗಳಿಗೆ ಬಿಸಿ ಮುಟ್ಟಿಸಿದ ಹಿರಿಯ ನಟಿ ವಿನಯಪ್ರಸಾದ್ ಪುತ್ರಿ!

Prathama Prasad: ಕನ್ನಡದ ಖ್ಯಾತ ಹಿರಿಯ ನಟಿ ವಿನಯಾ ಪ್ರಸಾದ್ ಮಗಳು ಪ್ರಥಮಾ ಪ್ರಸಾದ್ ಅವರು ಸುಮಾರು ಧಾರವಾಹಿಗಳಲ್ಲಿ ನಟಿಸಿ ಹೆಸರು ಮಾಡಿದವರು. ಇತ್ತೀಚೆಗೆ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ತಾಯಿ ಜೊತೆ ರೀಲ್ಸ್ ವಿಡಿಯೋ ಮಾಡಿ ಅಪಲೋಡ್ ಮಾಡಿದ್ದು, ಈ ವಿಡಿಯೋವನ್ನು ಕೆಲವು ಟ್ರೋಲ್ ಪೇಜ್‌ಗಳು ಡೌನ್‌ಲೋಡ್ ಮಾಡಿ ಅಪಹಾಸ್ಯ ಮಾಡಿ ವಿಡಿಯೋ ಮಾಡಿರುವ ಕುರಿತು ಆಕ್ರೋಶಗೊಂಡಿದ್ದಾರೆ.

ನಿಮ್ಮ ವ್ಯೂವ್ಸ್‌ಗೋಸ್ಕರ ಒಬ್ಬ ಹಿರಿಯ ನಟಿಗೂ ಮರ್ಯಾದೆ ನೀಡದೆ ಈ ರೀತಿ ಮಾಡಿರುವುದಕ್ಕೆ ಅವರು ಬೇಸರಗೊಂಡಿದ್ದು, ಈ ಕುರಿತು ಸೈಬರ್ ಕ್ರೈಂಗೆ ದೂರು ನೀಡಲು ಮುಂದಾಗಿರುವ ಕುರಿತು ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋ ಇಲ್ಲಿದೆ.
Comments are closed.