Karnataka: ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದರೆ ಯಾವ ಶಿಕ್ಷೆ ಗೊತ್ತಾ?

Karnataka: ಕರ್ನಾಟಕ ರಾಜ್ಯ (Karnataka) ಸರ್ಕಾರಿ ನೌಕರರ ಹಾಗೂ ಸರ್ಕಾರಿ ಆಸ್ತಿಯ ರಕ್ಷಣೆ ಸಂಬಂಧ ಕೆಲವು ಕಾನೂನುಗಳನ್ನು ರೂಪಿಸಲಾಗಿದೆ. ಹಾಗಿರುವಾಗ ಯಾರಾದರೂ ಸರಿ ಯಾವುದೇ ಕಾರಣಕ್ಕೆ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದರೆ ಶಿಕ್ಷೆ ಗ್ಯಾರಂಟಿ. ಯಾವ ಅಪರಾಧಕ್ಕೆ ಯಾವ ಶಿಕ್ಷೆ? ಇಲ್ಲಿದೆ ಮಾಹಿತಿ


1. ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವಾಗ ಸರ್ಕಾರಿ ಕೆಲಸಕ್ಕೆ ಆಡಚಣೆ ಮತ್ತು ನೌಕರರ ಮೇಲೆ ಹಲ್ಲೆ ಮಾಡುವುದು.
2.ಸರ್ಕಾರಿ ನೌಕರರಿಗೆ ಭಯಪಡಿಸಿ ಹಣ ವಸೂಲಿ ಮಾಡುವುದು.
3. ಸರ್ಕಾರಿ ನೌಕರರಿಂದ ಇತರೆ ಕಾರಣಗಳಿಂದ ಹಣ ಸುಲಿಗೆ ಮಾಡುವುದು.
4.ಸರ್ಕಾರಿ ಕಛೇರಿ ಒಳಗಡೆ ಮತ್ತು ಆವರಣದ ಒಳಗೆ ಗುಂಪು ಜನ ಸೇರಿ ದೊಂಬಿ ಮಾಡುವುದು.
5. ಸುಳ್ಳು ದಾಖಲೆಗನ್ನು ಸೃಷ್ಟಿಸಿ ಸರ್ಕಾರಿ ಸೌಲಭ್ಯ ಪಡೆಯುವುದು.
6. ಸರ್ಕಾರಿ ಆಸ್ತಿಗಳನ್ನು ಕಳವು ಮಾಡುವುದು.
7.ಬೆದರಿಕೆ ಹಾಕುವುದು.
8.ಉದ್ಯೋಗಸ್ಥ ಗರ್ಭಿಣಿ ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕುವುದು.
9.ಸರ್ಕಾರಿ ನೌಕರ ಕರ್ತವ್ಯದಲ್ಲಿ ಇಲ್ಲದ್ದಾಗ ಹಲ್ಲೆ ಮತ್ತು ಬೆದರಿಕೆ ಹಾಕುವುದು. ಈ ಎಲ್ಲಾ ಕಾರಣಗಳಿಗೆ ದಂಡ ಫಿಕ್ಸ್.
Comments are closed.