EPFO: EPFO ‘ಪಾಸ್ಬುಕ್ ಲೈಟ್’ ಬಿಡುಗಡೆ: `PF’ ಬ್ಯಾಲೆನ್ಸ್ ಪರಿಶೀಲನೆ ಇನ್ನೂ ಸುಲಭ!

EPFO: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರ ಪೋರ್ಟಲ್ನಲ್ಲಿ ‘ಪಾಸ್ಬುಕ್ ಲೈಟ್’ ಎಂಬ ಹೊಸ ಸೌಲಭ್ಯವನ್ನು ನೀಡಿದೆ. ಇದರಿಂದ ಸದಸ್ಯರು ತಮ್ಮ ಪಾಸ್ಬುಕ್ ಮತ್ತು ಕೊಡುಗೆಗಳು, ಹಿಂಪಡೆಯುವಿಕೆಗಳು ಮತ್ತು ಬ್ಯಾಲೆನ್ಸ್’ನ ಸಂಬಂಧಿತ ಸಾರಾಂಶದ ನೋಟವನ್ನು ಸದಸ್ಯರ ಪೋರ್ಟಲ್ ಮೂಲಕಸುಲಭವಾಗಿ ಪರಿಶೀಲಿಸಲು ನೆರವು ನೀಡುತ್ತೆ.

ಇನ್ಮುಂದೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಭವಿಷ್ಯ ನಿಧಿ ಕೊಡುಗೆಗಳು ಮತ್ತು ಮುಂಗಡಗಳು ಅಥವಾ ಹಿಂಪಡೆಯುವಿಕೆಗಳನ್ನು ಒಳಗೊಂಡ ವಹಿವಾಟುಗಳನ್ನು ಪರಿಶೀಲಿಸಲು EPFO ನ ಪಾಸ್ಬುಕ್ ಪೋರ್ಟಲ್ಗೆ ಲಾಗಿನ್ ಆಗಬೇಕಾಗುತ್ತದೆ.
ಇದನ್ನೂ ಓದಿ:Asia Cup ನಲ್ಲಿ ಒಂದೇ ಓವರ್ ಗೆ 5 ಸಿಕ್ಸ್ ಬಿಟ್ಟುಕೊಟ್ಟ ಮಗ – ಹೃದಯಘಾತದಿಂದ ಸವನ್ನಪ್ಪಿದ ತಂದೆ !!
EPFO ಸದಸ್ಯ ಪೋರ್ಟಲ್ನಲ್ಲಿ (https://unifiedportal-mem.epfindia.gov.in/memberinterface/) ‘ಪಾಸ್ಬುಕ್ ಲೈಟ್’ ಈ ಒಂದೇ ಲಾಗಿನ್ ಲಿಂಕ್ ಮೂಲಕ ಪಾಸ್ಬುಕ್ ಪ್ರವೇಶ ಸೇರಿದಂತೆ ಎಲ್ಲಾ ಪ್ರಮುಖ ಸೇವೆಗಳನ್ನು ಒದಗಿಸಲಿದೆ.
Comments are closed.