BPL Cards: ರಾಜ್ಯದಲ್ಲಿ ಕೋಟ್ಯಾಧಿಪತಿಗಳ ಬಳಿ ʼಬಿಪಿಎಲ್‌ʼ ಕಾರ್ಡ್‌ ಪತ್ತೆ

Share the Article

BPL Cards: ಬಿಪಿಎಲ್‌ ಕಾರ್ಡನ್ನು ಕೋಟ್ಯಾಧಿಪತಿಗಳು ಹೊಂದಿರುವ ವಿಚಾರವನ್ನು ಆಹಾರ ಇಲಾಖೆ ಬಯಲು ಮಾಡಿದ್ದು, ಕೂಡಲೇ ಸರಕಾರ ಈ ಕುರಿತು ವರದಿ ಸಲ್ಲಿಸಿದೆ. ಆಹಾರ ಇಲಾಖೆಯ ವಿಶೇಷ ಕಾರ್ಯಾಚರಣೆಯಲ್ಲಿ ಈ ಮಾಹಿತಿ ಬಯಲಾಗಿದೆ.

ಕೋಟ್ಯಾಧಿಪತಿಗಳು ಕೂಡಾ ಬಿಪಿಎಲ್‌ ಕಾರ್ಡ್‌ ಪಡೆದು ಸರಕಾರದ ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದು, ಹಾಗಾಗಿ ರಾಜ್ಯದಲ್ಲಿ 8 ಲಕ್ಷ ಕಾರ್ಡ್‌ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂದಾಜು 12,68,097 ಅನುಮಾನಾಸ್ಪದ ರೇಷನ್‌ ಕಾರ್ಡ್‌ ಪತ್ತೆಯಾಗಿದ್ದು, ಈ ಕುರಿತು 8 ಲಕ್ಷ ಕಾರ್ಡ್‌ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ:Nude Party : ಭಾರತಕ್ಕೂ ವಕ್ಕರಿಸಿದ ‘ಬೆತ್ತಲೆ ಪಾರ್ಟಿ’ – ಇಲ್ಲಿ ಏನೆಲ್ಲಾ ಮಾಡಲಾಗುತ್ತೆ ಗೊತ್ತಾ?

ಶೀಘ್ರವೇ ಈ ಕುರಿತು ಆಹಾರ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಲಿದೆ.

Comments are closed.