Home News Modi: ಲೀಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ!

Modi: ಲೀಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ!

Hindu neighbor gifts plot of land

Hindu neighbour gifts land to Muslim journalist

Modi: ಗಣೇಶೋತ್ಸವದ ಶುಭ ಸಂದರ್ಭದಲ್ಲಿ ಹೈಬ್ರಿಡ್‌ ಎಲೆಕ್ಟಿಕ್ ವಾಹನಗಳ ಲೀಥಿಯಂ ಐಯಾನ್‌ ಬ್ಯಾಟರಿ ಉತ್ಪಾದನಾ ಘಟಕವನ್ನು ಅಹಮದಾಬಾದ್‌ನಲ್ಲಿ ಉದ್ಘಾಟಿಸಿದ ಪ್ರಧಾನಿ ಮೋದಿ (Modi) ಅವರು ಇದು ಮೇಕ್ ಇನ್ ಇಂಡಿಯಾ ಯಾನಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ.

ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ ಎಂಬ ಗುರಿಗಳತ್ತ ಭಾರತದ ದೊಡ್ಡ ಜಿಗಿತ ಇದಾಗಿದೆ. ಭಾರತ ಈಗ 100 ದೇಶಗಳಿಗೆ ವಿದ್ಯುತ್‌ ವಾಹನಗಳನ್ನು ರಫ್ತು ಮಾಡಲಿದೆ ಮತ್ತು ದೇಶದಲ್ಲಿ ಹೈಬ್ರಿಡ್‌ ಬ್ಯಾಟರಿ ಎಲೆಕ್ಟೋಲೈಟ್ ಉತ್ಪಾದನೆ ಪ್ರಾರಂಭವಾಗಿದೆ ಎಂದಿದ್ದಾರೆ.