Railway: ಇನ್ನು ರೈಲಿನಲ್ಲೇ ಸಿನಿಮಾ ನೋಡಲು ಸಾಧ್ಯ!!

Share the Article

Railway: ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಉಚಿತವಾಗಿ ಒಟಿಟಿಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಬಹುದು.

ಪ್ರಯಾಣಿಕರ ಪ್ರಯಾಣವನ್ನು ಆನಂದದಾಯಕವಾಗಿಸಲು ರೈಲ್ವೆ ಕಂಪನಿಯು ಉತ್ತಮ ಅಪ್ಲಿಕೇಶನ್ ಲಭ್ಯವಾಗುವಂತೆ ಮಾಡಿದೆ. ರೈಲ್ ಒನ್ ಹೆಸರಿನಲ್ಲಿ ತರಲಾದ ಈ ಅಪ್ಲಿಕೇಶನ್‌ನಲ್ಲಿ ಟಿಕೆಟ್‌ ಬುಕಿಂಗ್, PNR ಸ್ಥಿತಿ, ರೈಲು ಲೈವ್ ಸ್ಥಳದಂತಹ ಸಾಮಾನ್ಯ ಸೇವೆಗಳ ಜತೆಗೆ, ಇದು ಉಚಿತವಾಗಿ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವನ್ನೂ ಒದಗಿಸಿದೆ.

ರೈಲ್ ಒನ್ ಈ ಆ್ಯಪ್ ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದೆ. ರೈಲ್ವೆ ಟಿಕೆಟ್ ಬುಕ್ ಮಾಡುವುದರ ಜತೆಗೆ, ಪ್ಲಾಟ್ ಫಾರ್ಮ್ ಟಿಕೆಟ್‌ಗಳು, ರೈಲಿನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಮತ್ತು ರೈಲ್ವೆ ಸಹಾಯಕ್ಕಾಗಿ ರೈಲ್ ಮದದ್ ಸೇವೆಗಳನ್ನು ಈ ಆ್ಯಪ್ ಮೂಲಕ ಪಡೆಯಬಹುದು.

Dharmasthala case: ಪರಿಷತ್ ನ ಶೂನ್ಯ ವೇಳೆಯಲ್ಲಿ ಧರ್ಮಸ್ಥಳ ಪ್ರಕರಣ ಪ್ರಸ್ತಾಪ – ಸೂಕ್ತ ಉತ್ತರ ನೀಡದ ಸರ್ಕಾರ

Comments are closed.