Home News Redport: ಕೆಂಪು ಕೋಟೆ ಪ್ರವೇಶಿಸಲು ಬಲವಂತವಾಗಿ ಯತ್ನಿಸಿದ 5 ಅಕ್ರಮ ಬಾಂಗ್ಲಾದೇಶಿಗರ ಬಂಧನ

Redport: ಕೆಂಪು ಕೋಟೆ ಪ್ರವೇಶಿಸಲು ಬಲವಂತವಾಗಿ ಯತ್ನಿಸಿದ 5 ಅಕ್ರಮ ಬಾಂಗ್ಲಾದೇಶಿಗರ ಬಂಧನ

Hindu neighbor gifts plot of land

Hindu neighbour gifts land to Muslim journalist

Redport: ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ಕ್ರಮಗಳ ನಡುವೆಯೇ ಕೆಂಪು ಕೋಟೆ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಐವರು ಬಾಂಗ್ಲಾದೇಶಿ “ಅಕ್ರಮ ವಲಸಿಗರನ್ನು” ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. “ಇವರೆಲ್ಲರೂ ಅಕ್ರಮ ವಲಸಿಗರು. ಅವರು ಬಲವಂತವಾಗಿ ಕೆಂಪು ಕೋಟೆ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು” ಎಂದು ಪೊಲೀಸರು ತಿಳಿಸಿದ್ದಾರೆ.