B Dayanand: ಸಸ್ಪೆಂಡ್‌ ಆಗಿದ್ದ ಮಾಜಿ ಆಯುಕ್ತ ಬಿ. ದಯಾನಂದ್‌ ಗೆ ಒಲಿದ ರಾಷ್ಟ್ರಪತಿ ಪದಕ !!

Share the Article

B Dayanand : ಬೆಂಗಳೂರು ಮಾಜಿ ಪೊಲೀಸ್‌ ಆಯುಕ್ತ ಬಿ .ದಯಾನಂದ್( B Dayanand) ಅವರಿಗೆ 2022 ನೇ ಸಾಲಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಪತಿ ಪೊಲೀಸ್‌ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

೨೦೨೨ರ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಇದೇ ರೀತಿ, ಈಗಿನ ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಕೂಡ ೨೦೨೩ನೇ ಸಾಲಿನ ಪೊಲೀಸ್ ವಿಶಿಷ್ಟ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಬೆಂಗಳೂರಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಲೋಪ ಆರೋದಲ್ಲಿ ದಯಾನಂದ್‌ ಅಮಾನತುಗೊಂಡಿದ್ದರು. ಇದೀಗ ಅವರ ಅಮಾನತುಗೊಳಿಸಿ ಸರ್ಕಾರ ಮತ್ತೆ ಸೇವೆಗೆ ಕರೆದುಕೊಂಡಿದೆ. ಈ ಬೆನ್ನಲ್ಲೇ ಅವರಿಗೆ ಈ ಸಿಹಿ ಸುದ್ದಿ ದೊರೆತಿದೆ.

Comments are closed.