Home News Rishab Shetty: ಹೊಸ ಚಿತ್ರ ಘೋಷಣೆ ಮಾಡಿದ ರಿಷಬ್‌ ಶೆಟ್ಟಿ

Rishab Shetty: ಹೊಸ ಚಿತ್ರ ಘೋಷಣೆ ಮಾಡಿದ ರಿಷಬ್‌ ಶೆಟ್ಟಿ

Hindu neighbor gifts plot of land

Hindu neighbour gifts land to Muslim journalist

Actor Rishab Shetty: ಕಾಂತಾರ-1 ಚಿತ್ರದ ಬಿಡುಗಡೆ ತಯಾರಿಯಲ್ಲಿರುವ ನಟ ರಿಷಬ್‌ ಶೆಟ್ಟಿ ಇದೀಗ ಮತ್ತೊಂದು ಹೊಸ ಬಿಗ್‌ ಬಜೆಟ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ.

ನಟ ರಿಷಬ್‌ ಮತ್ತೆ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ನನ್ನ ಮುಂದಿನ ಚಿತ್ರ, ನಿಮ್ಮ ಆಶೀರ್ವಾದ ಎಂದಿನಂತೆ ಸದಾ ಇರಲಿ. ಎಲ್ಲಾ ಬಂಡುಕೋರರು ಯುದ್ಧದಲ್ಲಿ ಹುಟ್ಟಿಕೊಳ್ಳುವುದಿಲ್ಲ.

ಕೆಲವರನ್ನು ವಿಧಿ ಆಯ್ಕೆ ಮಾಡುತ್ತದೆ ಮತ್ತು ಇದು ಬಂಡುಕೋರನ ಕಥೆ ಎಂದು ಬರೆದಿದ್ದಾರೆ.

ಈಗಾಗಲೇ ರಿಷಬ್‌ ಶೆಟ್ಟಿ ಹನುಮಾನ್‌ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ವರದಿಯಾಗಿತ್ತು. ಇದರ ನಡುವೆ ದಿ ಪ್ರೈಡ್‌ ಆಫ್‌ ಭಾರತ್‌ ಛತ್ರಪತಿ ಶಿವಾಜಿ ಮಹಾರಾಜ್‌ ಸಿನಿಮಾ ಘೋಷಣೆ ಮಾಡಿದ್ದಾರೆ.

ಸಂದೀಪ್‌ ಸಿಂಗ್‌ ನಿರ್ದೇಶನದಲ್ಲಿ ಈ ಸಿನಿಮಾ ಬರುತ್ತಿದೆ. 2027 ರ ಜನವರಿ 21 ರಂದು ತೆರೆಗೆ ಬರಲಿದೆ. ಹಿಂದಿ, ಮರಾಠಿ, ಕನ್ನಡ ಸೇರಿ ಆರು ಭಾಷೆಗಳಲ್ಲಿ ಈ ಸಿನಿಮಾ ದೊಡ್ಡ ಪರದೆ ಮೇಲೆ ಬರಲಿದೆ.

ಇದನ್ನೂ ಓದಿ: Dharmasthala: ಧರ್ಮಸ್ಥಳಳ: ಮೂರನೇ ಗುರುತಿನಲ್ಲೂ ಪತ್ತೆಯಾಗದ ಕಳೇಬರ: ನಾಲ್ಕನೇ ಪಾಯಿಂಟ್‌ನತ್ತ ಕಾರ್ಯಾಚರಣೆ