Dharmasthala Case: ಧರ್ಮಸ್ಥಳ ತಲೆ ಬುರುಡೆ ಪ್ರಕರಣ: ಸ್ಥಳಕ್ಕೆ ಡಾಗ್‌ ಸ್ಕ್ವಾಡ್‌ ಆಗಮನ

Share the Article

Mangalore: ಧರ್ಮಸ್ಥಳ ಪ್ರಕರಣದ ಮಾಸ್ಕ್‌ ಮ್ಯಾನ್‌ ಗುರುತು ಮಾಡಿಕೊಟ್ಟಿದ್ದ ಹೂತಿಟ್ಟ ದೇಹಗಳ ಸ್ಥಳಗಳ ಉತ್ಖನನ ನಡೆಯುತ್ತಿದೆ. ಮೊದಲ ಪಾಯಿಂಟ್‌ ಕಾರ್ಯಾಚರಣೆ ಅಂತ್ಯದದತ್ತ ತಲುಪಿದೆ ಎನ್ನಲಾಗಿದೆ. ಇದೀಗ ಕಳೇಬರ ಪತ್ತೆ ಹಚ್ಚಲು ಡಾಗ್‌ ಸ್ಕ್ವಾಡ್‌ ಆಗಮನವಾಗಿದ್ದು, ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಪಾಯಿಂಟ್‌ ನಂ.1 ಗೆ ನಾಯಿಯನ್ನು ಕರೆತರಲಾಗಿರುವ ಕುರಿತು ವರದಿಯಾಗಿದೆ.

ಪಾಯಿಂಟ್‌ ಒನ್‌ ಸ್ಥಳದಲ್ಲಿ ಕಳೇಬರ ಇದೆಯಾ ಎನ್ನುವುದನ್ನು ಪೊಲೀಸ್‌ ಶ್ವಾನದಿಂದ ಪರಿಶೀಲನೆ ಮಾಡಲಾಗುತ್ತದೆ.

ಇದನ್ನೂ ಓದಿ: Indo-Pak: ‘ಪಾಕಿಸ್ತಾನ ಭಾರತದ ಪತ್ನಿಯಾಗಿದೆ, ಅವಳನ್ನು ಮರಳಿ ತನ್ನಿ’ – ಸಂಸತ್ತಿನಲ್ಲಿ ಹನುಮಾನ್ ಬೆನಿವಾಲ್

Comments are closed.