Namma Metro BMRCL: 3 ನೇ ಹಂತದ ಕಿತ್ತಳೆ ಮಾರ್ಗದ ಯೋಜನೆ: 6500 ಮರ ಕಡಿಯಲು ಮುಂದಾದ BMRCL

Share the Article

Namma Metro BMRCL: ನಮ್ಮ ಮೆಟ್ರೋದ ಕಿತ್ತಳೆ ಮಾರ್ಗ ಅಂದರೆ ಮೂರನೇ ಹಂತದ ಯೋಜನೆ ಪ್ರಾರಂಭವಾಗಲಿದ್ದು, ಇದಕ್ಕಾಗಿ ಬಿಎಂಆರ್‌ಸಿಎಲ್‌ 6500 ಮರಗಳನ್ನು ಕಟ್‌ ಮಾಡಲು ಮುಂದಾಗಿದೆ. ಇದೇ ಕಾಮಗಾರಿಗೆ ಈ ಮೊದಲು 11 ಸಾವಿರ ಮರಗಳನ್ನು ಕಟ್‌ ಮಾಡಲು ಬಿಎಂಆರ್‌ಸಿಎಲ್‌ ಸಿದ್ಧತೆ ಮಾಡಿದ್ದು, ಪರಿಸರ ಹೋರಾಟಗಾರರ ಆಕ್ರೋಶದ ನಡುವೆ 6500 ಮರಗಳನ್ನು ಕಟ್‌ ಮಾಡಲು ನಮ್ಮ ಮೆಟ್ರೋ ಮುಂದಾಗಿದೆ.

ಜೆಪಿ ನಗರದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಎರಡು ಎತ್ತರದ ಕಾರಿಡಾರ್‌ಗಳನ್ನು ಒಳಗೊಂಡಿರುವ ಎರಡು ಮಾರ್ಗಗಳನ್ನು ಹೊಂದಿದೆ. ಕಿತ್ತಳೆ ಮಾರ್ಗದ ಕಾಮಗಾರಿ 15,611 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಗಲಿದೆ.

Comments are closed.