Holiday : ರಾಜ್ಯದಲ್ಲಿ ಸೋಮವಾರ ಸಾರ್ವತ್ರಿಕ ರಜೆ ಘೋಷಣೆ?

Share the Article

Holiday : ಬರುವ ಸೋಮವಾರದಂದು ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಣೆಯಾಗಲಿದೆ ಎಂಬ ಸುದ್ದಿ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು, ಜುಲೈ 6 ಮತ್ತು 7 ರಂದು ಮೊಹರಂ ಹಬ್ಬ. ಈ ಬಾರಿ ಮೊಹರಂ ಹಬ್ಬವು ಎರಡು ದಿನ ಬಂದಿರುವ ಕಾರಣ ಶಾಲಾ ಕಾಲೇಜುಗಳಿಗೆ ಯಾವ ದಿನ ರಜೆ ಸಿಗಲಿದೆ ಎಂಬುದು ಹಲವರ ಗೊಂದಲ ವಿಚಾರವಾಗಿದೆ. ರಜ ಯಾವತ್ತು ಎಂಬ ಮಾಹಿತಿ ಇಲ್ಲಿದೆ.

ಮಾಹಿತಿಯ ಪ್ರಕಾರ, ಈ ತಿಂಗಳು ಮುಸ್ಲಿಮರಿಗೆ ಬಹಳ ವಿಶೇಷವಾಗಿದೆ. ಅಂದಹಾಗೆ, ಈ ಹಬ್ಬವನ್ನು ಜುಲೈ 7 ರಂದು ಆಚರಿಸಲಾಗುತ್ತದೆ. ಒಂದು ವೇಳೆ ಜುಲೈ 5 ರಂದು ಚಂದ್ರ ಕಾಣಿಸಿಕೊಂಡರೆ, ಈ ಹಬ್ಬವನ್ನು ಜುಲೈ 6 ರಂದು ಆಚರಿಸುವ ಸಾಧ್ಯತೆಯೂ ಇದೆ. ಅಂದಹಾಗೆ, ಹೆಚ್ಚಿನ ಸ್ಥಳಗಳಲ್ಲಿ ಸೋಮವಾರ ರಜೆ ಇರುತ್ತದೆ. ಒಂದು ವೇಳೆ ಈ ಹಬ್ಬವನ್ನು ಸೋಮವಾರ ಆಚರಿಸಿದರೆ ಸೋಮವಾರ ಅಂದರೆ ಜುಲೈ 7 ಕ್ಕೆ ಶಾಲೆ, ಸರ್ಕಾರಿ ಕಚೇರಿಗಳಿಗೆ ರಜೆ ಇರುವುದು. ಇನ್ನು ಶಾಲೆಗೆ ಮೊಹರಂ ರಜೆ ಯಾವಾಗ ಎಂದು ಕೇಳಿದರೆ ಪ್ರಸ್ತುತ ಈ ಬಗ್ಗೆ ಯಾವುದೇ ಘೋಷಣೆ ಮಾಡಲಾಗಿಲ್ಲ.

ಇನ್ನು ಮೊಹರಂ ಬಗ್ಗೆಯಾವುದೇ ರಾಜ್ಯ ಸರ್ಕಾರ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ವಿವಿಧ ನಗರಗಳಲ್ಲಿನ ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಶಾಲೆಯನ್ನು ತೆರೆಯಬಹುದು ಅಥವಾ ಮುಚ್ಚಬಹುದು.

ಇದನ್ನೂ ಓದಿ: Karnataka Rain: ಮುಂದುವರಿದ ಮಳೆ: ಇಂದು ಕೂಡಾ ಶಾಲೆಗಳಿಗೆ ರಜೆ

Comments are closed.