Death: ಮುಲ್ಕಿ: ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ: ವ್ಯಕ್ತಿ ಮೃತ್ಯು!

Death: ರೈಲ್ವೇ ಹಳಿ ದಾಟುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರಿಗೆ ರೈಲು

ಢಿಕ್ಕಿ ಹೊಡೆದಿದ್ದು ಅದರ ರಭಸಕ್ಕೆ ಅವರ ದೇಹ ಸುಮಾರು ದೂರ ಎಸೆಯಲ್ಪಟ್ಟು ದಾರುಣವಾಗಿ ಸಾವನ್ನಪ್ಪಿದ ಘಟನೆ ಮುಲ್ಲಿಯ ಹಳೆಯಂಗಡಿಯ ಕಲ್ಲಾಪಿನಲ್ಲಿ ನಡೆದಿದೆ.
ಎಂಭತ್ತೈದು ವರ್ಷದ ರಾಮ ಗುರಿಕಾರ ಎಂದೇ ಕರೆಯಲ್ಪಡುತ್ತಿದ್ದ ಬಾಬುರಾಯ ಶೆಟ್ಟಿಗಾರ್ ಮೃತ ದುರ್ದೈವಿ. ಇವರು ಕಲ್ಲಾಪು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದಲ್ಲಿ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದರು.
Comments are closed.