Shocking News: ಒಂಟಿತನದಿಂದ ಪ್ರತೀ ಗಂಟೆಗೆ 100 ಸಾವು! ಅಷ್ಟಕ್ಕೂ ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಏನಿದೆ?!

Shocking News: ಒಂಟಿತನದಿಂದ ಪ್ರತೀ ಗಂಟೆಗೆ ನೂರು ಜನ ಸಾವನ್ನಪ್ಪುತ್ತಿದ್ದು ಈ ಬಗ್ಗೆ ಆಘಾತಕಾರಿ ವರದಿಯೊಂದನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಗೊಳಿಸಿದೆ.

ವರ್ಷದಲ್ಲಿ ಒಂಟಿತನ ದಿಂದ ಒಟ್ಟು ಎಂಟು ಲಕ್ಷದ ಎಪ್ಪತ್ತೊಂದು ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸುತ್ತಿದೆ. ಅಂದರೆ ವರದಿಯ ಪ್ರಕಾರ ಜಾಗತಿಕವಾಗಿ ಪ್ರತೀ ಆರು ಜನರಲ್ಲಿ ಓರ್ವರು ಒಂಟಿತನದಿಂದ ಬಳಲುತ್ತಿದ್ದಾರೆ.
ಕಡಿಮೆ ಆದಾಯದ ದೇಶಗಳಲ್ಲಿ ಶೇಕಡ ಇಪ್ಪತ್ತನಾಲ್ಕು ಜನರು ಒಂಟಿತನ ಅನುಭವಿಸುತ್ತಿದ್ದಾರೆ. ಇದರಲ್ಲಿ ವಯಸ್ಸಿನ ಬೇಧ ಭಾವ ಇಲ್ಲದೆ ಎಲ್ಲಾ ವಯೋಮಾನದವರೂ ಇದ್ದಾರೆ ಎಂಬುವುದು ಸಾಬೀತಾಗಿದೆ.
Comments are closed.