Chaar Dhaam: ಚಾರ್ ಧಾಮ್ ಯಾತ್ರೆ ಪುನರ್ ಆರಂಭ

Chaar dhaam: ಉತ್ತರಾಖಂಡದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಈ ಹಿಂದೆ ಸ್ತಗಿತಗೊಂಡಿದ್ದಂತಹ ಚಾರ್ ಧಾಮ್ ಯಾತ್ರೆ ಪುನರ್ ಆರಂಭಗೊಂಡಿದೆ.

ರಾಜ್ಯದಲ್ಲಿ ಭಾರಿ ಮಳೆ ಇದ್ದಂತ ಕಾರಣದಿಂದ ರೆಡ್ ಅಲರ್ಟ್ ಘೋಷಿಸಲಾಗಿತ್ತು ಹಾಗೂ ಹರಿದ್ವಾರ, ಋಷಿಕೇಶ, ರುದ್ರ ಪ್ರಯಾಗ, ಸೋನ್ ಪ್ರಯಾಗ್ ಸ್ಥಳಗಳಲ್ಲಿ ಚಾರ್ ಧಾಮ್ ಪ್ರಯಾಣಿಕರನ್ನು ತಡೆಯಲಾಗಿತ್ತು. ಇನ್ನು ಇದೀಗ ಮಳೆ ಕೊಂಚ ಕಡಿಮೆಯಾಗಿರುವುದರಿಂದ ಯಾತ್ರೆ ಮುಂದುವರೆದಿದೆ.
ಇದನ್ನೂ ಓದಿ;Death: ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಸಾಲಗಾರ
Comments are closed.