Hockey: ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಂದ್ಯಾಟ – ಈ ಬಾರಿ ಕರ್ನಾಟಕ ತಂಡದಲ್ಲಿ ಕೊಡಗಿನ 8 ಹಾಕಿ ಆಟಗಾರರ ಸೇರ್ಪಡೆ

Hockey: 15 ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್ ಶಿಪ್ 2025 ಪಂದ್ಯಾಟವು ಜುಲೈ 3 ರಿಂದ 14ರ ವರೆಗೆ ರಾಂಚಿಯಲ್ಲಿ ನಡೆಯಲಿದೆ.

ಕರ್ನಾಟಕ ತಂಡದ ನಾಯಕಿಯಾಗಿ ಕೊಡಗಿನ ಅಚ್ಚಪoಡ ಪರ್ಲಿನ್ ಪೊನ್ನಮ್ಮ ಆಯ್ಕೆಯಾಗಿದ್ದು, ಕೊಡಗಿನ 8 ಹಾಕಿ ಹಾಕಿ ಆಟಗಾರರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕೊಡಗಿನಿಂದ ಆಯ್ಕೆಗೊಂಡ ತಂಡದ ಆಟಗಾರರು ಪರ್ಲಿನ್ ಪೊನ್ನಮ್ಮ ( ನಾಯಕಿ ) ನೀಲಮ್ಮ ಎನ್.ಆರ್, ಪೂರ್ವಿ ಪೂವಮ್ಮ ಕೆ.ಎ, ಗ್ರೀಷ್ಮ ಪೊನ್ನಪ್ಪ ಪಿ, ಧನ್ಯ.ಕಾವೇರಮ್ಮ ಸಿ.ಯು, ವಿದ್ಯಾ ಪೊನ್ನಮ್ಮ ಎಂ ಯು, ತ್ವಿಷ ದೇಚ್ಚಮ್ಮಸಿ. ಎಂ(ಗೋಲ್ ಕೀಪರ್), ಹಾಗೂ ಬೊಳ್ಳಮ್ಮ ಬಿ.ಎಂ,
ಇದನ್ನೂ ಓದಿ;Davangere : ಅಳಿಯನ ಜೊತೆ ಅತ್ತೆ ಎಸ್ಕೇಪ್ ಪ್ರಕರಣ – ಸ್ಟೋರಿಯಲ್ಲಿ ಈಗ ದಿಡೀರ್ ಟ್ವಿಸ್ಟ್!!
Comments are closed.