Toll : ಇನ್ಮುಂದೆ ಬೈಕ್ ಸವಾರರಿಗೂ ಟೋಲ್ ಅನ್ವಯ – ಈ ದಿನದಿಂದಲೇ ಜಾರಿ

Share the Article

Toll: ಕೇಂದ್ರ ಸರ್ಕಾರವು ದ್ವಿಚಕ್ರವಾಹನ ಸವಾರರಿಗೆ ದೊಡ್ಡ ಅಘಾತವನ್ನು ನೀಡಿಲು ಮುಂದಾಗಿದ್ದು ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೈಕ್ ಗಳಿಗೂ ಕೂಡ ತೆರಿಗೆ ಸಂಗ್ರಹ ಅನ್ವಯವಾಗಲಿದೆ ಎಂದು ತಿಳಿಸಿದೆ.

ಹೌದು, ಹೊಸ ನಿಯಮದ ಪ್ರಕಾರ, ದ್ವಿಚಕ್ರ ವಾಹನಗಳು ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಪಾವತಿಸಬೇಕಾಗುತ್ತದೆ. ನಿಯಮವನ್ನು ಉಲ್ಲಂಘಿಸುವ ಯಾರಾದರೂ 2,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಜುಲೈ 15 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:Karnataka rain: ಬೆಳಗಾವಿಯ 18 ಸೇತುವೆಗಳು ಮುಳುಗಡೆ: ಜನಜೀವನ ಅಸ್ತವ್ಯಸ್ತ

Comments are closed.