BJP: ಮಾಜಿ ಪ್ರಧಾನಿ ʼಇಂದಿರಾ ಗಾಂಧಿʼ ಬಗ್ಗೆ ಅವಹೇಳನಕಾರಿ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲು

BJP: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅಡಾಲ್ಫ್ ಹಿಟ್ಲರ್ಗೆ ಹೋಲಿಕೆ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟ ಮಾಡಿದ ಕುರಿತು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕರ್ನಾಟಕ ಘಟಕದ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಜೂನ್ 25,2025 ರಂದು ಬಿಜೆಪಿ ಕರ್ನಾಟಕದ ಅಧಿಕೃತ ಎಕ್ಸ್ ಹ್ಯಾಂಡಲ್ @BJPKarnataka ನಿಂದ ʼಇಂದಿರಾ ನಾಟ್ ಈಕ್ಟಲ್ಸ್ ಇಂಡಿಯಾ, ಇಂದಿರಾ=ಹಿಟ್ಲರ್ʼ ಎಂದು ಬರೆದಿದ್ದು, 38 ಸೆಕೆಂಡ್‌ಗಳ ವಿಡಿಯೋ ಕೂಡಾ ಸೇರಿಸಲಾಗಿತ್ತು. ಆ ಪೋಸ್ಟ್‌ನ್ನು ಅಂದೇ ಅಳಿಸಲಾಗಿತ್ತು.
Comments are closed.