Library: ರಾಜ್ಯದಲ್ಲಿ ಹೊಸ 6599 ಗ್ರಂಥಾಲಯಗಳ ಸ್ಥಾಪನೆ: ಪ್ರಿಯಾಂಕ್ ಖರ್ಗೆ

Library: ಈಗಾಗಲೇ ರಾಜ್ಯದಲ್ಲಿ ಗ್ರಂಥಾಲಯಗಳು ಡಿಜಿಟಲೀಕರಣಗೊಂಡಿದ್ದು, ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಕಾರ್ಯಕ್ರಮದಡಿ ರಾಜ್ಯದ್ಯಂತ 6599 ಹೊಸ ಗ್ರಂಥಾಲಯಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಹೊಸ ಗ್ರಂಥಾಲಯಗಳ ಸ್ಥಾಪನೆಯ ವಿನೂತನ ಯೋಜನೆ ಜಾರಿಗೆ ಬರಲಿದೆ ಎಂದು ಪ್ರಿಯಾಂಕ್ ಖರ್ಗೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಪ್ರತಿ ಗ್ರಂಥಾಲಯಕ್ಕೆ ಎರಡು ಲಕ್ಷ ಮೊತ್ತದ ತಲಾ 2687 ಪುಸ್ತಕಗಳನ್ನು ಶೀಘ್ರದಲ್ಲಿ ಹಂಚಿಕೆ ಮಾಡಲಾಗುತ್ತದೆ.
ಇದನ್ನೂ ಓದಿ;Trump: ರಷ್ಯಾ-ಉಕ್ರೇನ್ ಯುದ್ಧ ಏಕೆ ಕೊನೆಗೊಳಿಸಿಲ್ಲ? ಇದು ಹೆಚ್ಚು ಕಷ್ಟಕರವಾಗಿದೆ – ಡೊನಾಲ್ಡ್ ಟ್ರಂಪ್
Comments are closed.