Tamil Actor Krishna: ಡ್ರಗ್ ಪ್ರಕರಣ: ಇನ್ನೋರ್ವ ಖ್ಯಾತ ನಟ ಬಂಧನ

Tamil Actor Krishna: ಡ್ರಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳು ಖ್ಯಾತ ನಟ ಕೃಷ್ಣ ಅವರನ್ನು ಈ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ.

ನಟ ಶ್ರೀಕಾಂತ್ ನಿರ್ಮಾಪಕ ಪ್ರಸಾದ್ ಅವರನ್ನು ಡ್ರಗ್ ಕೇಸ್‌ನಲ್ಲಿ ಬಂಧನ ಮಾಡಲಾಗಿತ್ತು. ಈ ವೇಳೆ ಕೃಷ್ಣ ತಲೆಮರೆಸಿಕೊಂಡಿದ್ದು, ಇದೀಗ ಬಂಧನವಾಗಿದ್ದು, ನುಂಗಬಾಕಂ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ನಟ ಕೃಷ್ಣ ಡ್ರಗ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದು, ಇದರಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪವಿದೆ. ಈಗಾಗಲೇ 22 ಜನರನ್ನು ಬಂಧನ ಮಾಡಲಾಗಿದೆ.
ಇದನ್ನೂ ಓದಿ: Medicine: ಪ್ಯಾರಾಸಿಟಮೋಲ್ ಸೇರಿದಂತೆ15 ಔಷಧಿಗಳಿಗೆ ನಿರ್ಬಂಧ!
Comments are closed.