Belagavi: ಬೆಳಗಾವಿಯಲ್ಲಿ ವೃದ್ಧರೊಬ್ಬರ ಮೇಲೆ ಕರಡಿ ದಾಳಿ: ಸಂಪೂರ್ಣ ಹರಿದು ಹೋದಂತಾದ ಮುಖ

Belagavi: ಬೆಳಗಾವಿಯ ಕಣಕೊಂಬಿ ಚೆಕ್ಪೋಸ್ಟ್ ಬಳಿ ವೃದ್ಧರೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು , ದಾಳಿಯಿಂದಾಗಿ ವೃದ್ಧರ ಮುಖ ಸಂಪೂರ್ಣವಾಗಿ ಹರಿದು ಹೋದಂತಾಗಿದೆ. ದಶರಥ ವರಂಡಿಕರ (60) ಗಾಯಗೊಂಡವರು.

ಇನ್ನು ಇವರು ದನ ಮೇಯಿಸಲೆಂದು ಅರಣ್ಯಕ್ಕೆ ಹೋದಾಗ ಹಠಾತ್ತನೆ ಈ ಘಟನೆ ನಡೆದಿದ್ದು, ಇದ ನೋವಿನಿಂದ ಕಿರುಚಿಕೊಂಡಾಗ ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸ್ಥಳಕ್ಕೆ ಖಾನಾಪುರ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.
Comments are closed.