Virajapete : ಪುರಸಭೆ ಕಚೇರಿಯಲ್ಲಿ ಕಳಚಿಬಿದ್ದ ಹೆಂಚು: ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಪಾರು

Share the Article

Virajapete : ವಿರಾಜಪೇಟೆ ಪುರಸಭೆಯ ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿನ ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯದೆ ನೆನೆಗುದ್ದಿಗೆ ಬಿದ್ದಿರುವಾಗ, ಕಚೇರಿಯಲ್ಲಿ ಕೆಲಸ ನಿರ್ವಹಿಸುವವರೆಗೂ ಕೂಡ ಭದ್ರತೆ ಇಲ್ಲದೆ, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಘಟನೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಚೇರಿ ಕಟ್ಟಡ ಹಂಚುಗಳು ಜಾರುತ್ತಿದ್ದು ಹಾಗೇ ನೀರು ಸೋರುತ್ತಿರುವ ಬೆನ್ನಲ್ಲೇ ಇಂದು ಕಚೇರಿಯಲ್ಲಿ ಕಾರ್ಯ ನಡೆಸುತ್ತಿರುವ ಸಂದರ್ಭ ಹೆಂಚು ಬಿದ್ದಿದ್ದು ಸಿಬ್ಬಂದಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಇದನ್ನೂ ಓದಿ: Yadagiri: LLB ಓದಿದ್ದಾನೆಂದು ದಲಿತ ಯುವಕನ ಮೇಲೆ ದೌರ್ಜನ್ಯ – ಊರಿನ ಬಾಗಿಲಲ್ಲಿ ತಡೆದು ಹಲ್ಲೆ, ವಿಡಿಯೋ ವೈರಲ್

Comments are closed.