Highcourt: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನಿಂದ ಖಡಕ್ ಆದೇಶ ಜಾರಿ

Share the Article

Highcourt: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಖಡಕ್ ಆದೇಶವೊಂದನ್ನು ನೀಡಿದೆ. ಸಾಲಗಾರ ಲೀಗಲ್ ನೋಟಿಸ್ ಸ್ವೀಕರಿಸಿದ ಹದಿನೈದು ದಿನದ ಬಳಿಕವೇ ಅಪರಾಧ ಕುರಿತು ಸಾಲ ನೀಡಿದವರು ದೂರು ದಾಖಲಿಸಲು ಅವಕಾಶ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಚೆಕ್ ಪಡೆದವರು ತಾಂತ್ರಿಕ ಕಾರಣದಿಂದ ಸಾಲಗಾರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ.‌ ಅಲ್ಲದೆ ಚೆಕ್ ನೀಡಿದವರು ಕೂಡಾ ಚೆಕ್ ಬೌನ್ಸ್ ಪ್ರಕರಣದಲ್ಲಿ ದಂಡನಾ ಕ್ರಮದಿಂದ ಮುಕ್ತರಾಗುವುದಿಲ್ಲ.

ದೂರುದಾರರು ಒಂದು ತಿಂಗಳಲ್ಲಿ ದೂರು ದಾಖಲಿಸಬಹುದು. ಈ ಕುರಿತು ಆರೋಪಿಯ ವಾದ ಆಲಿಸಿ ಆರು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಇದನ್ನೂ ಓದಿ: Suicide: ಕಾರ್ಕಳ: ಮಕ್ಕಳಾಗದ ಚಿಂತೆಯಲ್ಲಿ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

Comments are closed.