Uttara Kannada: ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ ಅಪರಿಚಿತ ವೃದ್ಧರೊಬ್ಬ ಶವ ಪತ್ತೆ

Uttara Kannada: ಉತ್ತರ ಕನ್ನಡ ಜಿಲ್ಲೆಯ ಗಂಗೊಳ್ಳಿ ತಾಲೂಕಿನ ಪುರ್ಸು ಕಾರ್ವಿ ಕಡು ಬಳಿಯ ಪಂಚಗಂಗಾವಳಿ ನದಿಯಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿಯ ನಿವಾಸಿಯಾದ ಸರ್ವೋತ್ತಮ ಹೆಗ್ಡೆ (78) ಎಂದು ಗುರುತಿಸಲಾಗಿದೆ.

ಇದನ್ನು ಗಮನಿಸಿದಂತಹ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗೂ ಹಾಗೂ ತನಿಖೆ ನಡೆಯುತ್ತಿದೆ.
Comments are closed.