Election: ದೇಶದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಚುನಾವಣೆ

Election: ದೇಶದ ವಿವಿಧ ಭಾಗದ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಎಂದು ನಡೆಯುತ್ತಿದ್ದು, ಹಲವಾರು ಕಾರಣಗಳಿಗೆ ಈ ಚುನಾವಣೆಗಳು ಏರ್ಪಟ್ಟಿದ್ದು, ಬೆಳಿಗ್ಗೆಯಿಂದ ಮತದಾನ ಪ್ರಾರಂಭವಾಗಿದೆ.

ಕೇರಳದ ನೀಲಂಬೂರ್, ಪಂಜಾಬ್ ನ ನಲೂಧಿಯಾನ ವೆಸ್ಟ್, ಪಶ್ಚಿಮ ಬಂಗಾಳದ ಕಲಿಗಂಜ್ ಹಾಗೂ ಗುಜರಾತ್ ನ ಕಡಿ ಮತ್ತು ವಿಸವಾದರ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.
ಏನು ಈ ಬೈ ಎಲೆಕ್ಷನ್ ನಡಿತಾ ಇರುವಂತಹ ಸ್ಥಳದಲ್ಲಿ ಬಿಗಿ ಬಂದು ಬಸ್ತ್ ಇದ್ದು, ಇದೇ ತಿಂಗಳ 23 ರಂದು ಫಲಿತಾಂಶ ಹೊರಬರಲಿದೆ.
Comments are closed.