Pakistan: ಸಿಂದ್ ಬಲೂಚಿಸ್ತಾನ್ ಗಡಿಯಲ್ಲಿ ಇರುವ ಜಾಕೋಬಾಬಾದ್ ಬಳಿಯ ರೈಲ್ವೆ ಹಳಿಯಲ್ಲಿ ಸ್ಪೋಟ ಸಂಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ಸ್ಪೋಟದ ಪರಿಣಾಮವಾಗಿ ಹಳಿಗಳ ಮೇಲೆ ಮೂರು ಅಡಿ ಗುಂಡಿ ಉಂಟಾಗಿ ಸುಮಾರು ಆರು ಅಡಿ ಎಷ್ಟು ರೈಲ್ವೆ ಮಾರ್ಗ ನಾಶವಾಗಿದ ಕಾರಣದಿಂದಾಗಿ ಜಾಫರ್ ಎಕ್ಸ್ ಪ್ರೆಸ್ ನ ಆರು ಭೋಗಿಗಳು ಹಳಿ ತಪ್ಪಿದೆ.
Comments are closed.