Karkala: ಕಾರ್ಕಳ ತಾಲೂಕಿನಲ್ಲಿ ಭಾರಿ ಅವಾಂತರ ಸೃಷ್ಟಿಸಿದ ಮಳೆರಾಯ

Share the Article

Karkala: ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಕಾರ್ಕಳ ತಾಲೂಕಿನಲ್ಲಿ ಬಾರಿ ಆವಾಂತರಗಳು ಸೃಷ್ಟಿಯಾಗಿವೆ.

ಬೈಲೂರು ಪಳ್ಳಿ ಕ್ರಾಸ್ ನಲ್ಲಿ ಬೃಹತ್ ಮರದ ಗೆಲ್ಲು ಮುರಿದು ಆ ಮರದ ಅಡಿಯಲ್ಲಿ ನಿಲ್ಲಿಸಿದ ವಾಹನಗಳು ಜಖಂ ಗೊಂಡಿದ್ದು, ಕಣಜಾರು ಗ್ರಾಮದ ಗುರಿಮಜಲ್ ಎಂಬಲ್ಲಿ ಜೋರಾದ ಗಾಳಿ ಮಳೆಯಿಂದಾಗಿ ಕೊಟ್ಟಿಗೆಯೊಂದು ಹಾನಿಯಾಗಿದೆ.

ಏನು ಹರೀಶ್ ಕೋಟ್ಯಾನ್ ಎಂಬುವವರ ಕಟ್ಟಡಕ್ಕೆ ಮರ ಬಿದ್ದಿದ್ದು ಕಟ್ಟಡ ಹಾನಿಗೊಳಗಾಗಿದೆ.

Comments are closed.