Jammu and kashmir: ಅಮರನಾಥ ಯಾತ್ರೆ ಮಾರ್ಗ ಸದ್ಯ ಹಾರಾಟ ನಿಷೇಧ ವಲಯ- ಜಮ್ಮು-ಕಾಶ್ಮೀರ ಗೃಹ ಇಲಾಖೆ

Share the Article

Jammu and kashmir: ಜಮ್ಮು-ಕಾಶ್ಮೀರ ಸರ್ಕಾರ ಅಮರನಾಥ ಯಾತ್ರೆಗೆ ಭದ್ರತೆಯನ್ನು ಕಲ್ಪಿಸಿದೆ. ಹಾಗೂ ಅಮರನಾಥ ಯಾತ್ರ ಮಾರ್ಗಗಳು ಹಾರಾಟ ನಿಷೇಧ ವಲಯ ಎಂದು ಘೋಷಿಸಲಾಗಿದೆ.

ಈ ಯಾತ್ರೆಗೆ ತೆರಳಲು ಎರಡು ಮಾರ್ಗಗಳಿದ್ದು, ಒಂದು ಪೆಹಲ್ಗಂ ಮಾರ್ಗ ಮತ್ತೊಂದು ಕಡಿಮೆ ದೂರದ ಬಾಲ್ಟಾಲ್ ಮಾರ್ಗ, ಈಗ ಎರಡನ್ನು ಕೂಡ ನಿಷೇಧ ವಲಯ ಎಂದು ಘೋಷಿಸಿದ್ದಾರೆ.

ಲೆಫ್ಟಿನೆಂಟ್ ಮನೋಜ್ ಸಿನ್ಹಾ ಆದೇಶದ ಮೇರೆಗೆ ಗೃಹ ಇಲಾಖೆ ಈ ಒಂದು ಘೋಷಣೆಯನ್ನು ಹೊರಡಿಸಿದ್ದು, ಡ್ರೋನ್ ಇನ್ನಿತ್ಯಾದಿ ಸಾಧನೆಗಳಿಗೂ ಕೂಡ ನಿಷೇಧವಿದೆ ಹಾಗೂ ಈ ನಿಷೇಧ ಜುಲೈ 1ರಿಂದ ಆಗಸ್ಟ್ 10 ತನಕ ಜಾರಿಯಲ್ಲಿರುತ್ತದೆ.

Comments are closed.