Puttur: ಪುತ್ತೂರು: ಸ್ವಿಫ್ಟ್ – ಆಟೋ ನಡುವೆ ಅಪಘಾತ!

Puttur: ಪುತ್ತೂರು (puttur ) ದರ್ಬೆಯಲ್ಲಿ ಆಟೋ ಹಾಗೂ ಸ್ವಿಫ್ಟ್ ಕಾರ್ ನಡುವೆ ಸೋಮವಾರ ಸಂಜೆ ಅಪಘಾತ ನಡೆದ ನಡೆದಿದೆ.

ದರ್ಬೆ ಫಿಲೋಮಿನಾ ಕಾಲೇಜು ಮುಂಭಾಗದ ಪರ್ಲಡ್ಕ ಕ್ರಾಸ್ ಜಂಕ್ಷನ್’ನಲ್ಲಿ, ಮುಖ್ಯರಸ್ತೆಯಿಂದ ಪರ್ಲಡ್ಕ ಕಡೆಗೆ ತಿರುಗುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಪುತ್ತೂರು ಕಡೆಗೆ ಸಾಗುತ್ತಿದ್ದ ರಿಕ್ಷಾ ನಡುವೆ ಅಪಘಾತಾ ಆಗಿದೆ.
ಕಾರಿನ ಒಂದು ಬದಿ ಹಾಗೂ ರಿಕ್ಷಾದ ಮುಂಭಾಗ ಹಾನಿಗೊಂಡಿದೆ.
Comments are closed.