Drug peddlers: ಅಂತರಾಜ್ಯದ ನಾಲ್ವರು ಡ್ರಗ್ ಪೆಡ್ಲರ್ ಗಳ ಬಂಧನ

Share the Article

Drug peddlers: ಮಾದಕ ವಸ್ತುಗಳ ವಿರುದ್ಧ ಪೊಲೀಸ್ ತನಿಖೆಗಳು ಪರಿಶೀಲನೆಗಳು ಮುಂದುವರೆದಿದ್ದು, ಇದೀಗ ಅಂತರ ರಾಜ್ಯದ ನಾಲ್ವರು ಡ್ರಗ್ ಪೆಡ್ಲರ್ ಗಳನ್ನು ಜಿಗಣಿ ಪೊಲೀಸರೂ ಬಂದಿಸಿದ್ದಾರೆ.

ಅಸ್ಸಾಂ ಮೂಲದ ಬಿಸ್ವಜಿತ್ ದಾವ್, ಜಾಕಿರ್ ಹುಸೇನ್, ಶರ್ಪುದ್ದೀನ್ ಹಾಗೂ ಅಕ್ಷಯ್ ಇವರು ಬಂದಿತ ಆರೋಪಿಗಳು. ಇನ್ನು ಈ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.