Home News Madikeri: ಆಟೋ ರಿಕ್ಷಾ ಮೇಲೆ ಮಗುಚಿದ ಲಾರಿ: ಆಟೋ ರಿಕ್ಷಾ ಸಂಪೂರ್ಣ ಜಖಂ!

Madikeri: ಆಟೋ ರಿಕ್ಷಾ ಮೇಲೆ ಮಗುಚಿದ ಲಾರಿ: ಆಟೋ ರಿಕ್ಷಾ ಸಂಪೂರ್ಣ ಜಖಂ!

Hindu neighbor gifts plot of land

Hindu neighbour gifts land to Muslim journalist

Madikeri: ಟಯರ್ ಗೆ ಗಾಳಿ ತುಂಬಿಸಿಕೊಳ್ಳಲೆಂದು ಬಂದಿದ್ದ ಲಾರಿಯೊಂದು, ಟಯರ್ ಬದಲಿಸಲೆಂದು ನಿಂತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದಿರುವ ಘಟನೆ

ಗೋಣಿಕೊಪ್ಪ- ವಿರಾಜಪೇಟೆ ಮುಖ್ಯರಸ್ತೆಯ ಕೈಕೇರಿಯಲ್ಲಿರುವ ನಯರಾ ಪೆಟ್ರೋಲ್ ಬಂಕ್ ಬಳಿಯ ಇರುವ ಟೈಯರ್ ಶಾಪ್ ನಲ್ಲಿ ನಡೆದಿದೆ.

ಇದರಿಂದ ಆಟೋ ರಿಕ್ಷಾ ಸಂಪೂರ್ಣವಾಗಿ ಜಖಂ ಆಗಿದ್ದು ಅವಘಡ ಸಂಭವಿಸಿದ ಸಂದರ್ಭ ಅದರಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.