Iran and Israel: ಇರಾನ್- ಇಸ್ರೇಲ್ ಯುದ್ಧ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆ

Iran and Israel: ಇಸ್ರೇಲ್ ಹಾಗೂ ಇರಾಕ್ ನಡುವಿನ ಯುದ್ಧದ ಕಾರಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ದರ ಏರಿಕೆ ಕಂಡಿದ್ದು, ಪ್ರತಿ ಬ್ಯಾರಲ್ ದರ 75 ಡಾಲರ್ ಗೆ ಮುಟ್ಟಿದೆ.

ಇನ್ನು ಇಸ್ರೇಲ್ ಸಂಘರ್ಷವನ್ನು ಹೆಚ್ಚಿಸಿದರೆ, ವಿಶ್ವದ ಪ್ರಮುಖ ಜಲಸಂಧಿಯಾದ ಹಾರ್ಮೋಜ್ ಜಲಸಂಧಿಯಲ್ಲಿ ಪ್ರಯಾಣಕ್ಕೆ ಅಡ್ಡಿಯಾಗಬಹುದು, ಇದರಿಂದ ಮತ್ತೆ ತೈಲಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಈ ಜಲಸಂಧಿಯ ಮೂಲಕವೇ ಸೌದಿ ಅರೇಬಿಯಾ ಕುವೈತ್ ಯುಎಇ ಇರಾನ್ ಇರಾಕ್ ತಮ್ಮಲಿನ ಕಚ್ಚಾ ತೈಲವನ್ನು ಏಷ್ಯಾಗೆ ರಫ್ತು ಮಾಡುತ್ತವೆ.
ಪ್ರತಿದಿನ ಈ ಮಾರ್ಗದಲ್ಲಿ ಸುಮಾರು ಎರಡು ಕೋಟಿ ಬ್ಯಾರಲ್ ಅಷ್ಟು ತೈಲ ರಫ್ತಾಗುತ್ತಿದ್ದು, ಇದು ವಿಶ್ವದಲ್ಲಿ ಒಟ್ಟು ತೈಲ ಬಳಕೆಯ ಐದನೇ ಒಂದು ಭಾಗದಷ್ಟಿದೆ.
Comments are closed.