Breaking News : ಚಿನ್ನಸ್ವಾಮಿ ಕಾಲ್ತುಳಿತ- 10 ಲಕ್ಷದಿಂದ 25ಲಕ್ಷ ಪರಿಹಾರ ಏರಿಕೆ – ಸಿಎಂ ಸಿದ್ದರಾಮಯ್ಯ

Brraking news: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತದಲ್ಲಿ ಮೃತರಾದವರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರವನ್ನು ತಲಾ 25 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ.

ಈ ಮೊದಲು ತಲಾ ಹತ್ತು ಲಕ್ಷ ರೂ.ಗಳ ಪರಿಹಾರವನ್ನು ಸರ್ಕಾರ ಘೋಷಿಸಿತ್ತು. ಸ್ವ ಪಕ್ಷ ಹಾಗೂ ವಿಪಕ್ಷಗಳ ಟೀಕೆ, ಒತ್ತಡ ನಂತರ ಸಿಎಂ ಈ ನಿರ್ಧಾರಕ್ಕೆ ಬಂದಿರಬಹುದೆಂದು ಅಂದಾಜಿಸಲಾಗಿದೆ.
Comments are closed.