Marriage Loan: ಅಡಮಾನ ಇಲ್ಲದೆ ಮದುವೆ ಖರ್ಚಿಗೆ ₹50 ಲಕ್ಷವರೆಗೆ ತಕ್ಷಣ ಲೋನ್ – ICICI ಬ್ಯಾಂಕಿನ ಬಂಪರ್ ಸ್ಕೀಮ್!

Marriage Loan: ಮದುವೆ ವೇಳೆ ನಡೆಯುವ ಡೆಕೊರೇಶನ್, ಫಂಕ್ಷನ್ ಹಾಲ್ ಬುಕ್ಕಿಂಗ್, ಉಡುಗೆ ವಸ್ತ್ರಗಳು, ಆಭರಣ ಖರೀದಿ, ಭೋಜನದ ವ್ಯವಸ್ಥೆ ಇತ್ಯಾದಿ ಈ ಖರ್ಚುಗಳನ್ನು ನಿಭಾಯಿಸಲು ಈಗ ICICI ಬ್ಯಾಂಕ್ ನೀಡುತ್ತಿದೆ ವಿಶೇಷ ‘ಮ್ಯಾರೇಜ್ ಲೋನ್’ (Marriage Loan) ಸೌಲಭ್ಯ.

ಈ ವೆಡ್ಡಿಂಗ್ ಲೋನ್ ಪರ್ಸನಲ್ ಲೋನ್ ಮಾದರಿಯಲ್ಲೇ ಲಭ್ಯವಿದ್ದು, ₹50 ಲಕ್ಷವರೆಗೆ ಲೋನ್ ಪಡೆಯಬಹುದಾಗಿದೆ. ಮುಖ್ಯವಾಗಿದ್ದು, ಇದಕ್ಕಾಗಿ ಯಾವುದೇ ಅಡಮಾನ ಅಗತ್ಯವಿಲ್ಲ!
ಈ ಲೋನ್ನ ವಿಶೇಷತೆಗಳು:
ಅಡಮಾನವಿಲ್ಲದ ಲೋನ್: ಯಾವುದೇ ಭದ್ರತೆ ಅಥವಾ ಜಮೆ ಇಲ್ಲದೆ ಲೋನ್ ಸಿಗುತ್ತದೆ.
ತಕ್ಷಣ ಹಣ ಜಮೆ: ಅರ್ಜಿಯನ್ನು ಸಲ್ಲಿಸಿದ 72 ಗಂಟೆಗಳೊಳಗೆ ಹಣ ಖಾತೆಗೆ ಜಮೆ ಆಗುತ್ತದೆ.
ಬೇಕಾಗುವ ದಾಖಲೆಗಳು : ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ .
ಆನ್ಲೈನ್ ಮೂಲಕ ಅರ್ಜಿ: ಸರಳವಾದ ಆನ್ಲೈನ್ ಪ್ರಕ್ರಿಯೆ ಮೂಲಕ ಲೋನ್ಗಾಗಿ ಅಪ್ಲೈ ಮಾಡಬಹುದು.
EMI ಕ್ಯಾಲ್ಕುಲೇಟರ್ ಸೌಲಭ್ಯ: ನಿಮ್ಮ ಹಣಕಾಸು ಯೋಜನೆ ರೂಪಿಸಲು ಸಹಾಯವಾಗುತ್ತದೆ.
ಅರ್ಹತೆ:
21 ರಿಂದ 58 ವರ್ಷದೊಳಗಿನವರು ಅರ್ಹರು.
ಉದ್ಯೋಗದಲ್ಲಿರುವುದು ಅಥವಾ ಸ್ವಯಂ ಉದ್ಯೋಗವಿರುವುದು ಅಗತ್ಯ.
ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಲೋನ್ ಮಂಜೂರಾತೆಯ ಸಾಧ್ಯತೆ ಹೆಚ್ಚು.
Comments are closed.