Income Tax: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕ ಮುಂದೂಡಿಕೆ – ಜುಲೈ 31ರಿಂದ ಸೆಪ್ಟೆಂಬರ್ 15ರವರೆಗೆ ವಿಸ್ತರಣೆ 

Share the Article

Income Tax: ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು (ITR) ಸಲ್ಲಿಸುವ ಅಂತಿಮ ದಿನಾಂಕವನ್ನು ಜುಲೈ 31ರಿಂದ ಸೆಪ್ಟೆಂಬರ್ 15, 2025ರವರೆಗೆ ವಿಸ್ತರಿಸಲು CBDT ನಿರ್ಧರಿಸಿದೆ. “ಐಟಿಆರ್ ಫಾರ್ಮ್‌ಗಳಲ್ಲಿನ ಗಮನಾರ್ಹ ಪರಿಷ್ಕರಣೆ, ಸಿಸ್ಟಮ್ ಅಭಿವೃದ್ಧಿ ಅಗತ್ಯ ಮತ್ತು TDS ಕ್ರೆಡಿಟ್‌ಗಾಗಿ ಈ ವಿಸ್ತರಣೆಯು ಹೆಚ್ಚಿನ ಸಮಯಾವಕಾಶವನ್ನು ಒದಗಿಸುತ್ತದೆ. ಇದು ಸುಗಮ ಮತ್ತು ಹೆಚ್ಚು ನಿಖರವಾದ ಫೈಲಿಂಗ್ ಅನುಭವವನ್ನು ಖಚಿತಪಡಿಸಲಿದೆ” ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

Comments are closed.