Asha Parekh: ಪ್ರೀತಿ ಸಿಗಲಿಲ್ಲ ಎಂದು ಮದುವೆಯೇ ಆಗಲಿಲ್ಲ ಈ ಖ್ಯಾತ ನಟಿ

Share the Article

Asha Parekh: ಪ್ರೀತಿ ಸಿಗಲಿಲ್ಲ ಎಂದು ಮದುವೆ ಆಗದೆ ಉಳಿದುಬಿಡುವುದು ಕೇವಲ ಸಿನಿಮಾಗಳಲ್ಲಿ ಸಾಧ್ಯ ಎನ್ನುವುದು ಹಲವರ ಅಭಿಪ್ರಾಯ. ಆದ್ರೆ ಬಾಲಿವುಡ್ ನ ಹಿರಿಯ ತಾರೆಯೊಬ್ಬರು ತಮ್ಮ ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ ಕನ್ಯೆಯಾಗಿಯೇ ಉಳಿದು ಬಿಟ್ಟಿದ್ದಾರೆ.

ಬಾಲಿವುಡ್ ನ ಖ್ಯಾತ ನಟಿ ಆಶಾ ಪರೇಖ್ ಅವರು ನಿರ್ದೇಶಕ ಹುಸೇನ್ ನಾಸಿರ್ ಎಂಬುವವರನ್ನು ಪ್ರೀತಿಸಿದ್ದು, ಅದಾಗಲೇ ಅವರ ಮದುವೆ ಆಗಿರುವ ಕಾರಣ ತಾನು ಜೀವನ ಪರ್ಯಂತ ಕನ್ಯೆಯಾಗಿಯೇ ಉಳಿಯಬೇಕೆಂದು ನಿರ್ಧರಿಸಿದ್ದಾರಂತೆ.

3 ದಶಕಗಳ ಕಾಲ ಸುಮಾರು 90ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿರುವ ಆಶಾ ಪರೇಖ್ ನಿರ್ದೇಶಕನಿಗೆ ಮದುವೆಯಾಗಿದ್ದು, ಅವರ ಸಂಸಾರವನ್ನು ಹಾಳು ಮಾಡುವುದು ತನಗೆ ಇಷ್ಟವಿಲ್ಲ. ತನ್ನ ಜಾತಕದಲ್ಲಿ ಮದುವೆಯ ಯೋಗವಿಲ್ಲ ಹಾಗೂ ನಾನು ಮದುವೆ ಆಗುವುದಿಲ್ಲ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Comments are closed.