Death: ಮಾಜಿ ಯೋಧ, ಸಿದ್ದಾಪುರ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ನಿಧನ!

Share the Article

Death: ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಕುಶಾಲನಗರ ಗ್ಯಾಸ್ ಗೋಡಾನ್ ಸಮೀಪದ ನಿವಾಸಿ ಮನು ಹರೀಶ್ ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ (Death) . ಮೃತ ಮನು ಹರೀಶ್ ಅವರು ಮಾಜಿ ಯೋಧರು ಕೂಡ ಆಗಿದ್ದಾರೆ.

Comments are closed.