Rakesh Poojary: ರಾಕೇಶ್‌ ಪೂಜಾರಿ ಅಂತಿಮ ದರ್ಶನ ಪಡೆದ ನಟಿ ರಕ್ಷಿತಾ, ಆಂಕರ್‌ ಅನುಶ್ರೀ

Share the Article

Rakesh Poojary: ಕಾಮಿಡಿ ಕಿಲಾಡಿಗಳು ಸೀಸನ್‌ 3 ರ ವಿನ್ನರ್‌ ಆಗಿದ್ದ ರಾಕೇಶ್‌ ಪೂಜಾರಿ ಅವರು ಇಂದು ನಿಧನ ಹೊಂದಿದ್ದು, ಅವರ ಅಂತಿಮ ದರ್ಶನಕ್ಕೆಂದು ಚಿತ್ರರಂಗದ ಅನೇಕ ಕಲಾವಿದರು ಆಗಮಿಸಿದ್ದಾರೆ. ನಟ ರಾಕೇಶ್‌ ಪೂಜಾರಿ ಕಿರುತೆರೆ, ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಮನೆ ಮಾತಗಿದ್ದರು. ಕಾಮಿಡಿ ಕಿಲಾಡಿಗಳು ಶೋ ನ ಜಡ್ಜ್‌ ಆಗಿದ್ದ ನಟಿ ರಕ್ಷಿತಾ ಪ್ರೇಮ್‌ ಅವರು ಉಡುಪಿ ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಇವರು ಜೊತೆಗೆ ಖ್ಯಾತ ಆಂಕರ್‌ ಅನುಶ್ರೀ ಕೂಡಾ ಬಂದು ಕಣ್ಣೀರು ಹಾಕಿದ್ದಾರೆ.

Comments are closed.