Woman Defecates on Seat: ವಿಮಾನದ ಸೀಟಿನಲ್ಲೇ ಮಲ ವಿಸರ್ಜನೆ ಮಾಡಿದ ಮಹಿಳೆ

Woman Defecates on Seat: ಸೌತ್ವೆಸ್ಟ್ ಏರ್ಲೈನ್ಸ್ ವಿಮಾನದಲ್ಲಿ ಚಿಕಾಗೋಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಬೆತ್ತಲೆಯಾಗಿ ತಮ್ಮ ಸೀಟಿನಲ್ಲಿ ಮಲವಿಸರ್ಜನೆ ಮಾಡಿದ್ದಾರೆ ಆರೋಪಿಸಲಾಗಿದೆ.
ಫಿಲಡೆಲ್ಸಿಯಾದಿಂದ ಚಿಕಾಗೋಗೆ ಹೋಗುವ ವಿಮಾನದಲ್ಲಿ ಶನಿವಾರ ಈ ಘಟನೆ ನಡೆದಿದೆ ಎನ್ನಲಾಗಿದೆ.

ಬಳಿಕ 418 ಪ್ರಯಾಣಿಕರಿದ್ದ ವಿಮಾನವನ್ನು ಮಿಡ್ವೇ ವಿಮಾನ ನಿಲ್ದಾಣದಲ್ಲಿ ಇಳಿಸಿ ಶುಚಿಗೊಳಿಸುವಿಕೆಗೆ ಕಳುಹಿಸಲಾಯಿತು. ಈ ಮಹಿಳಾ ಪ್ರಯಾಣಿಕಳು ಯಾಕೆ ಹೀಗೆ ಮಾಡಿದರು? ಆಕೆಗೆ ಏನಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಘಟನೆಯಿಂದಾಗಿ ವಿಮಾನವನ್ನು ಸ್ವಚ್ಛಗೊಳಿಸಲು ಹಾರಾಟ ಸ್ಥಗಿತಗೊಳಿಸಲಾಯಿತು.
Comments are closed.